Training programmes under RKVY

ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿಯಲ್ಲಿ ಕೃಷಿ ಆಧಾರಿತ ಉದ್ಯಮಶೀಲತೆ ಮತ್ತು ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ (ಆನ್ಲೈನ್),  
ಗೇರು ಸಂಶೋಧನಾ ನಿರ್ದೇಶನಾಲಯ, ಪುತ್ತೂರು, ಕರ್ನಾಟಕ   

ಐಸಿಎಆರ್- ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ಕೃಷಿ ಆಧಾರಿತ ಉದ್ಯಮಶೀಲತೆ ಮತ್ತು ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಕ್ಕಾಗಿ ದಕ್ಷಿಣ ಕನ್ನಡ ಮತ್ತು ಇತರ ಜಿಲ್ಲೆಗಳ ಆಸಕ್ತ ಯುವಕರು ಮತ್ತು ಮಹಿಳೆಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ತರಬೇತಿಯನ್ನು ಆನ್‌ಲೈನ್‌ನಲ್ಲಿ ನಡೆಸಲಾಗುವುದು. ಈ ತರಬೇತಿಯಲ್ಲಿ ಗೋಡಂಬಿ ಮತ್ತು ಇತರ ಹಣ್ಣುಗಳು ಮತ್ತು ತರಕಾರಿಗಳಿಂದ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸುವುದರ ಬಗ್ಗೆ ಮಾರ್ಗದರ್ಶನ ನೀಡಲಾಗುತ್ತದೆ. ಈ ತರಬೇತಿಯನ್ನು ಪಡೆದವರು ತಮ್ಮದೇ ಆದ ಉದ್ಯಮವನ್ನು ಪ್ರಾರಂಭಿಸಲು ಸಹಾಯಕವಾಗಿರುತ್ತದೆ. ಈ ತರಬೇತಿಯು 5 ದಿನಗಳ ಅವಧಿಯಾಗಿದ್ದು ಅಕ್ಟೋಬರ್, ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಆನ್ಲೈನ್ನಲ್ಲಿ ನಡೆಸಲಾಗುವುದು.  

 

Online Agri-based Entrepreneurship-cum-Skill Development Training Programme at DCR, Puttur

Applications are invited from the interested youth and women from Dakshina Kannada and other districts for agri-based entrepreneurship-cum-skill development programme to be organised by ICAR-Directorate of Cashew Research, Puttur. The training will be conducted online. The training covers development of value-added products from cashew and other fruits and vegetables. The training shall be helpful to empower the trainees to start their own enterprise. The training will be of 5 days duration and shall be conducted online during the months of October, November and December.

The interested applicants may send their application by e-mail to dcredp2020@gmail.com. For details and application forms, please visit https://cashew.icar.gov.in/ or e-mail to the above e-mail address, or call 7359907459.

 

Click Here to Download the Form  [KANNADA] / [ENGLISH]