TRAINING PROGRAMME UNDER RKVY

ರಾಷ್ಟ್ರೀಯ ಕೃಷಿ ವಿಕಾಸಯೋಜನೆಯಡಿಯಲ್ಲಿ ಕೃಷಿ  ಆಧಾರಿತ  ಉದ್ಯಮಶೀಲತೆ  ಮತ್ತು  ಕೌಶಲ್ಯ  ಅಭಿವೃದ್ಧಿ  ಕಾರ್ಯಕ್ರಮ, ಗೇರು ಸಂಶೋಧನಾ ನಿರ್ದೇಶನಾಲಯ, ಪುತ್ತೂರು, ಕರ್ನಾಟಕ

(ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30 ನೇ ಜನವರಿ 2021 ರವರೆಗೆ ವಿಸ್ತರಿಸಲಾಗಿದೆ)

ಐಸಿಎಆರ್-ಗೇರುಸಂಶೋಧನಾ ನಿರ್ದೇಶನಾಲಯದಲ್ಲಿ ಕೃಷಿ ಆಧಾರಿತ ಉದ್ಯಮಶೀಲತೆ ಮತ್ತು ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಕ್ಕಾಗಿ ದಕ್ಷಿಣ ಕನ್ನಡ ಮತ್ತು ಇತರ ಜಿಲ್ಲೆಗಳ ಆಸಕ್ತ ಯುವಕರು ಮತ್ತು ಮಹಿಳೆಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ತರಬೇತಿಯಲ್ಲಿ ಗೋಡಂಬಿ ಮತ್ತು ಇತರ ಹಣ್ಣು ಮತ್ತು ತರಕಾರಿಗಳಿಂದ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸುವುದರಬಗ್ಗೆ ಮಾರ್ಗದರ್ಶನ ನೀಡಲಾಗುತ್ತದೆ. ಈ ತರಬೇತಿಯನ್ನು ಪಡೆದವರು ತಮ್ಮದೇಆದ ಉದ್ಯಮವನ್ನು ಪ್ರಾರಂಭಿಸಲು ಸಹಾಯಕವಾಗಿರುತ್ತದೆ. ಈ ತರಬೇತಿಯನ್ನು 6 ರಿಂದ 8 ದಿನಗಳವರೆಗೆ ಕೇರಳದ ಉದ್ಯಮಗಳು ಮತ್ತು ಇತರ ಸಂಸ್ಥೆಗಳ ಭೇಟಿಯೊಂದಿಗೆ ನಡೆಸಲಾಗುತ್ತದೆ.

ಆಸಕ್ತ ಅರ್ಜಿದಾರರು ತಮ್ಮ ಅರ್ಜಿಯನ್ನು ಇ-ಮೇಲ್ಮೂಲಕ dcredp2020@gmail.com ಗೆ ಕಳುಹಿಸಬಹುದು. ಮೊದಲ ಬ್ಯಾಚ್ ತರಬೇತಿಗಾಗಿ ಅರ್ಜಿಗಳನ್ನು ಸ್ವೀಕರಿಸಲು ಕೊನೆಯ ದಿನಾಂಕವನ್ನು 30 ನೇ ಜನವರಿ 2021 ರವರೆಗೆ ವಿಸ್ತರಿಸಲಾಗಿದೆ. ವಿವರಗಳು ಮತ್ತು ಅರ್ಜಿ ನಮೂನೆಗಳಿಗಾಗಿ, https://cashew.icar.gov.in/ ಗೆ ಭೇಟಿ ನೀಡಿ ಅಥವಾ ಮೇಲಿನ ಇ-ಮೇಲ್ ವಿಳಾಸಕ್ಕೆ ಇ-ಮೇಲ್ ಮಾಡಿ.ಈತರಬೇತಿಗೆ ಆಯ್ಕೆಯಾದ ನಂತರ ಭಾಗವಹಿಸುವವರು ನೋಂದಣಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

 

Agri-based Entrepreneurship-cum-Skill Development Programme at DCR, Puttur

(Application are extended till 30th January 2021)

Applications are invited from the interested youth and women from Dakshina Kannada and other districts for agri-based entrepreneurship-cum-skill development programme at the ICAR-Directorate of Cashew Research, Puttur. The training covers development of value-added products from cashew and other fruits and vegetables. The training shall be helpful to empower the trainees to start their own enterprise. The training of 6-8 days duration shall be conducted along with visit to other enterprises and organisations in Kerala.

The interested applicants may send their application by e-mail to dcredp2020@gmail.com. The last date to receive the applications for first batch of training is extended up to 30th January 2021.For details and application forms, please visit https://cashew.icar.gov.in/ or e-mail to the above e-mail address. A nominal registration fee is to be paid by the participants once selected for the programme.

 

Click here to Download the Form

.