ಈ ತಂತ್ರಾಂಶವನ್ನು ಬೆಳೆಗಾರರಿಗೆ ಎಷ್ಟು ರಸಗೊಬ್ಬರ ಬಳಸಬೇಕೆಂದು ಕಂಡುಹಿಡಿಯಲು ನೆರವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಈ ತಂತ್ರಾಂಶ, ಸಾಧಾರಣ ಗೊಬ್ಬರದ ಅಗತ್ಯತೆ ಮತ್ತು ಮಣ್ಣಿನ ಪರೀಕ್ಷಾ ಮೌಲ್ಯಗಳ ಆಧಾರದ ಮೇಲೆ ರಸಗೊಬ್ಬರ ಅಂದಾಜು ಮಾಡಲು ಅವಕಾಶವನ್ನು ಹೊಂದಿದೆ. ರಸಗೊಬ್ಬರ ಬಳಸುವ ಮುಂಚೆಯೇ ಮಣ್ಣಿನ ಮಾದರಿಗಳನ್ನು ಪರೀಕ್ಷೆ ಮಾಡಿಸಲು ರೈತರಿಗೆ ಸಲಹೆ ನೀಡಲಾಗುತ್ತದೆ. ಇದು ರಸಗೊಬ್ಬರಗಳ ಕಡಿಮೆ ಅಥವಾ ಅತಿಯಾದ ಬಳಕೆಯನ್ನು ತಪ್ಪಿಸಲು ಸಹಾಯ ಮಾಡುತ್ತದೆ.
ರಸಗೊಬ್ಬರ (ಹಿಂದಿನ ಆಯ್ಕೆಯ ಪ್ರಕಾರವಾಗಿ ತೋರಿಸಲು) | ಗ್ರಾಂ / ಮರ |
---|---|
ಯೂರಿಯಾ |
- |
ಶಿಲಾರಂಜಕ |
- |
ಎಂಒಪಿ |
- |
ರಸಗೊಬ್ಬರ (ಹಿಂದಿನ ಆಯ್ಕೆಯ ಪ್ರಕಾರವಾಗಿ ತೋರಿಸಲು) | ಕೆಜಿ |
---|---|
ಯೂರಿಯಾ |
- |
ಶಿಲಾರಂಜಕ |
- |
ಎಂಒಪಿ |
- |
ಗೊಬ್ಬರ | ಚೀಲಗಳ ಸಂಖ್ಯೆ |
---|---|
ಯೂರಿಯಾ |
- |
ಶಿಲಾರಂಜಕ |
- |
ಎಂಒಪಿ |
- |